Friday, September 25, 2009

ದೀಪಾವಳಿ ಹಬ್ಬದ ಶುಭಾಶಯಗಳು

ನಿಮೆಲ್ಲರೀಗೂ ದೀಪಾವಳಿ ಹಬ್ಬದ ಶುಭಾಶಯಗಳು
ನೂತನ ವರ್ಷ ತುಂಬಾ ಹರ್ಷದಯಕರವಾಗಿರಲಿ
ಹೊಸಜ್ಯೋತಿಯು ಸದಾ ಬೆಳಗುತ್ತಿರಲಿ
ಮನೆತುಂಬ ಸತತ ನಗುವಿರಲಿ .. ಮನತುಂಬ ಭಕ್ತಿ ಉಕ್ಕಿ ಬರಲಿ ..
ಹೊಸ ಬೆಳಕು ಮನದಲ್ಲಿ ಮೂಡಿಬರಲಿ .. ಅಜ್ಞಾನವನ್ನು ದೂರವಿರಸಲಿ ..
ಹೃದಯ ಕಮಲವು ಆರಳುತ್ತಿರಲಿ .. ಸುವಿಚಾರ ಮನದಲ್ಲಿ ಸದಾ ನೆಲೆಸಲಿ ..
ಸರ್ವರಲ್ಲಿ ನವ ಚೈತನ್ಯವನ್ನು ಹುಟ್ಟಿಸಲಿ .. ಯಶಸ್ಸಿಗೆ ಅದು ಕಾರಣವಾಗಲಿ ..
ಇದೇ ಭಗವಂತನಲ್ಲಿ ಸದಾ ಪ್ರಾರ್ಥನೆ ....
...................................................
ಶುಭಂ .. ಶುಭಂ .. ಶುಭಂ ಭವತು ...
...................................................
ಇತೀ ನಿಮ್ಮವರಾದ ...
ದಿವಾಕರ ದೇವೇಂದ್ರ ನಾಯಕ್ ...
ತಿಲಕ್ ನಗರ್ - ಚೆಂಬೂರ್
ಮುಂಬೈ ೪೦೦೦೮೯
ಮೊಬೈಲ್ - ೯೮೯೨೫೧೬೨೩೭
----------

No comments:

Post a Comment