Tuesday, September 29, 2009

ಗಣಪತೀ ಪ್ರಾರ್ಥನೆ
-----------------
ವಂದಿಪೆ ನಿನಗೆ ಗಣನಾಥ - ಮೊದಲ್ ವಂದಿಪೆ ನಿನಗೆ ಗಣನಾಥ
ಬಂದ ವಿಘ್ನ ಕಳೆ ಗಣನಾಥ - ಮೊದಲ್ ವಂದಿಪೆ ನಿನಗೆ ಗಣನಾಥ..

ಆದಿಯೋಳು ನಿನ್ನ ಪಾದ ಪೂಜಿಸಿಧಾ ಧರ್ಮರಾಯ ಸಾಧಿಸಿದ ರಾಜ್ಯ ಗಣನಾಥ
ಮೊದಲ್ ವಂದಿಪೆ ನಿನಗೆ ಗಣನಾಥಾ ..

ಹಿಂದೆ ರಾವಣನು ಮದದಿಂದ ನಿನ್ನ ಪೂಜೀಸಧೆ ಸಂಧ ರಣದಲ್ಲಿ ಗಣನಾಥ
ಮೊದಲ್ ವಂದಿಪೆ ನಿನಗೆ ಗಣನಾಥ ..

ಮಂಗಳಮೂರುತಿ ಗುರು ರಂಗಾವಿಠಲನ ಪಾದ ಬ್ರುಂಘನೆ ಪಾಲಿಸು ಗಣನಾಥ
ಮೊದಲ್ ವಂದಿಪೆ ನಿನಗೆ ಗಣನಾಥ...
..................................................

No comments:

Post a Comment